ಎಡಮಂಗಲ ಪುಳಿಕುಕ್ಕು ರಸ್ತೆಯಲ್ಲಿ ಬರೆ ಕುಸಿತ

0

ಆ. 25ರಂದು ಸುರಿದ ಭಾರೀ ಮಳೆಗೆ ಎಡಮಂಗಲ ಪುಳಿಕುಕ್ಕು ರಸ್ತೆಯ ಬೊಲ್ಮಣ್ಣು ಎಂಬಲ್ಲಿ ಬರೆ ಕುಸಿದು ಮಣ್ಣು ರಸ್ತೆಗೆ ಬಿದ್ದಿದೆ.
ಕುಸಿದ ಭಾಗ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು ಈ ರಸ್ತೆಯಲ್ಲಿ ಸಂಚರಿಸುವವರು ಎಚ್ಚರ ವಹಿಸಬೇಕಾಗಿದೆ.