ಎಲಿಮಲೆಯ ಕಾರು ಗುಂಡ್ಯದಲ್ಲಿ ಅಪಘಾತ August 26, 2026 0 FacebookTwitterWhatsApp ಎಲಿಮಲೆಯ ಕಾರು ಸುಬ್ರಮಣ್ಯ ಬಳಿಯ ಗುಂಡ್ಯದಲ್ಲಿ ಕಾರು ಮತ್ತು ಲಾರಿ ಅಪಘಾತಗೊಂಡ ಘಟನೆ ಇಂದು ನಡೆದಿದೆ. ಕಾರಿನಲ್ಲಿದ್ದ ಕಿಶನ್ ಮಾವಿನಕಟ್ಟೆ ಮತ್ತು ಹರ್ಷಿತ್ ಎಲಿಮಲೆ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಎಂದು ತಿಳಿದು ಬಂದಿದೆ.