ಬಳ್ಪ: ಮನೆಯ ಹಿಂಭಾಗದಲ್ಲಿ ಮಣ್ಣು ಜರಿದು ಬಿದ್ದು ಅಪಾರ ಹಾನಿ August 26, 2026 0 FacebookTwitterWhatsApp ಆ. 25ರಂದು ಸುರಿದ ಭೀಕರ ಮಳೆಗೆ ಬಳ್ಪ ಗ್ರಾಮದ ಕುಶಾಲಪ್ಪ ಗೌಡ ಎನ್ನಾಳ ಎಂಬವರ ಮನೆಯ ಹಿಂಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ಮನೆಯ ಸುತ್ತು ಮತ್ತ ಹಾನಿಯಾಗಿದೆ. ಮಣ್ಣು ಕುಸಿತದಿಂದ ಬಾಗಿಲು ಇತರ ವಸ್ತುಗಳು ಮಣ್ಣಿನಡಿಗೆ ಸಿಲುಕಿರುವುದಾಗಿ ತಿಳಿದುಬಂದಿದೆ.