ನಾಲ್ಕುರು ಚಾರ್ಮತ ಎಂಬಲ್ಲಿ ಬರೆಕುಸಿತ August 26, 2026 0 FacebookTwitterWhatsApp ನಾಲ್ಕುರು ಗ್ರಾಮದ ಚಾರ್ಮತ ಎಂಬಲ್ಲಿರುವ ಹರೀಶ್ ರವರ ಮನೆಯ ಪಕ್ಕ ನಿನ್ನೆ ಸುರಿದ ಮಳೆಗೆ ಬರೆ ಕುಸಿದಿರುವ ಬಗ್ಗೆ ತಿಳಿದು ಬಂದಿದೆ. ಯಾವುದೇ ರೀತಿಯ ಹಾನಿಯಾಗಿಲ.