ಜ್ಞಾನದೀಪ ಶಾಲೆಯಲ್ಲಿ ಶಿಕ್ಷಕ -ರಕ್ಷಕ ಸಂಘ ರಚನೆ

0


ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯ 2026-27 ನೇ ಸಾಲಿನ ಶಿಕ್ಷಕ -ರಕ್ಷಕ ಸಂಘವು ಆ.14ರಂದು ನಡೆದ ಪೋಷಕರ ಸಭೆಯಲ್ಲಿ ರಚನೆಯಾಯಿತು. ಶಿಕ್ಷಕ-ರಕ್ಷಕ ಸಂಘಕ್ಕೆ ಎಲ್ ಕೆ ಜಿ ಯಿಂದ 10ನೇ ತರಗತಿಯವರೆಗಿನ ಪೋಷಕರಲ್ಲಿ ಪ್ರತಿ ತರಗತಿಯಿಂದ ಇಬ್ಬರು ಪೋಷಕರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮನಮೋಹನ ಅಂಬೆಕಲ್ಲು, ಉಪಾಧ್ಯಕ್ಷರಾಗಿ ರಾಮಚಂದ್ರ ಹಲ್ಡಡ್ಕ ಭಾಗೀರಥಿ ಮಡಪ್ಪಾಡಿ, ಕಾರ್ಯದರ್ಶಿಯಾಗಿ ಶಿಕ್ಷಕಿ ಶೀಲಾವತಿ ಪೂಜಾರಿಮನೆ (ಸಹಶಿಕ್ಷಕಿ) ಜೊತೆ ಕಾರ್ಯದರ್ಶಿಯಾಗಿ ಕಿರಣ್ ಗುಡ್ಡೆ ಮನೆ ಮತ್ತು ಧನ್ಯ ಮಾವಿನಗೊಡ್ಲು ಹಾಗೂ ಸದಸ್ಯರುಗಳಾಗಿ ರಾಕೇಶ್ ಮುಳುಬಾಗಿಲು, ಸುಮಿತ್ ಗಟ್ಟಿಗಾರು, ಭಾಗ್ಯಶ್ರೀ ಆರ್ನೋಜಿ , ನಿರಂಜನ್ ಅಚ್ರಪ್ಪಾಡಿ , ವಾಗೀಶ್ವರಿ ಅಡಿಕೆಹಿತ್ಲು ,ಮಧುಶ್ರೀ ಹಿರಿಯಡ್ಕ , ವಿಶ್ವಾಸ್ ಅಡಿಕೆಹಿತ್ಲು , ಜಗದೀಶ್ ಅಚ್ರಪ್ಪಾಡಿ , ಗಿರಿಧರ ಕೊಪ್ಪಡ್ಕ , ಶ್ರುತಿ ಪೂಜಾರಿಕೋಡಿ ,ಗುರುಪ್ರಸಾದ್ ಮರ್ಕಂಜ, ಧನ್ಯ ಮಾವಿನಗೋಡ್ಲು, ಆನಂದ ಎರ್ಮೆಟ್ಟಿ , ಅನುಷಾ ಕಿಲಾರ್ಕಜೆ , ತೀರ್ಥಪ್ರಸಾದ್ ಹಲ್ದಡ್ಕ ,ಪೂರ್ಣಿಮಾ ತಳೂರ್ ,ಗಣೇಶ್ ಮಡಪ್ಪಾಡಿ, ಪುಂಡರಿಕ ಕರಂಗಲ್ಲು , ಆನಂದ ತಳೂರ್, ಶಶಿಕಲಾ ಕಾಡುಜಬಳೆ ಲೋಕೇಶ್ವರ್ ತುಂಬತ್ತಾಜೆ , ಭವ್ಯ ಕುತ್ಪಾಜೆ ,ರೇಷ್ಮಾ ಮೇರ್ಕಜೆ ಗಣೇಶ್ ಕೇರ , ಓಂಕಾರ್ ದೇರಾಜೆ, ಶಿಕ್ಷಕರ ಪರವಾಗಿ ರಮೇಶ್ ಕರಂಗಲಡ್ಕ, ಪುನೀತ್ ರವಿ ಹಿರಿಯಡ್ಕ, ಅಚ್ಚುತ್ತ ಅಟ್ಲೂರ್, ಭಾರತಿ ಆರ್ನೋಜಿ, ರಚಿತ ಚಿತ್ತಡ್ಕ, ಸುಧಾರಾಣಿ ಬಿ. ಎಸ್. ಇವರನ್ನು ಆಯ್ಕೆ ಮಾಡಲಾಯಿತು.