













ಸುಳ್ಯ ಸಂಪಾಜೆ ಗ್ರಾಮದ ಪೇರಡ್ಕ ಗೂನಡ್ಕ ನಿವಾಸಿ ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಹಾಗೂ ಅರಂತೋಡು ಪಟೇಲ್ ಆಮಿನ ಹಜ್ಜುಮ್ಮ ಅವರ ಪ್ರಥಮ ಪುತ್ರ ಅಹಮದ್ ಕುಂಞಿ ತೆಕ್ಕಿಲ್ (86ವರ್ಷ) ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು ಅವರ ಮಕ್ಕಳು ಭಶೀರ್ ತೆಕ್ಕಿಲ್, ಅಬ್ದುಲ್ ಖಾದರ್ ತೆಕ್ಕಿಲ್, ಮುಸ್ತಫ ತೆಕ್ಕಿಲ್ ಆರೀಫ್ ತೆಕ್ಕಿಲ್,
ಸಫಿಯ ತೆಕ್ಕಿಲ್ ಮಕ್ಕಳು ಅಲ್ಲದೆ ಸಹೋದರರಾದ ಟಿ ಎಂ ಬಾಬ ಹಾಜಿ ತೆಕ್ಕಿಲ್ ಅರಂತೋಡು,ಟಿ ಎಂ ಮೂಸಾನ್ ಹಾಜಿ ತೆಕ್ಕಿಲ್ ಗೂನಡ್ಕ,ಸಹೋದರರು ಮತ್ತು ಬೀಫಾತಿಮ ಅಬ್ಬಾಸ್ ತೆಕ್ಕಿಲ್ ಅರಂತೋಡು, ಆಯಿಷಾ ಹಜ್ಜುಮ್ಮ ತೆಕ್ಕಿಲ್ ಮುನಂಬ ಚೆಂಗಳ,ಜಯ್ಬನ್ನಿಸ ಇಕ್ಬಾಲ್ ತೆಕ್ಕಿಲ್ ಬೆಂಗಳೂರು ಸಹೋದರಿಯರ ಸಹಿತ ಹಲವಾರು ಕುಟುಂಬಸ್ಥರನ್ನು ಬಿಟ್ಟಗಲಿ ದ್ದಾರೆ.







