ಭವಾನಿಶಂಕರ ಮಂಡೆಕೋಲು ನಿಧನ

0

ಮಂಡೆಕೋಲು ಗ್ರಾಮದ ನಿವಾಸಿ ಭವಾನಿ ಶಂಕರ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಆ.28 ರಂದು ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ 27 ವರ್ಷಗಳಿಂದ ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿಉದ್ಯೋಗಿಯಾಗಿದ್ದು ಮಕ್ಕಳ ಕಿವಿ ಚುಚ್ಚುವ ಕಾಯಕದಲ್ಲಿ ಪರಿಣಿತ ರಾಗಿದ್ದರು.