













ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳದಲ್ಲಿ ಸುಮಾರು 23 ವರ್ಷ ಗಳ ಕಾಲ ಹಿರಿಯ ಮುಖ್ಯ ಅಡುಗೆ ಯವರಾಗಿ ಒಳ್ಳೆ ನಿಷ್ಠೆ, ಪ್ರಾಮಾಣಿಕತೆ ಹಾಗೂ ಎಲ್ಲರ ಪ್ರೀತಿ ಪಾತ್ರ ಗಳಿಗೆ ಮೆಚ್ಚಿಗೆ ಗಳಿಸಿದ್ದ ದೇವಚಳ್ಳ ಗ್ರಾಮದ ಶೇಷಮ್ಮ ಮನಿಯೂರು ಆ.30ರಂದು ಸೇವಾನಿವೃತ್ತಿ ಹೊಂದಿದರು.
ಇವರು ಮಣಿಯೂರು ದಿ.ಸುಬ್ಬಪ್ಪ ಹಾಗೂ ತಾಯಿ ದಿ. ಲಕ್ಷ್ಮಿ ದಂಪತಿಯ ಮಗಳು.







