ಸುಳ್ಯದಲ್ಲಿ ಇಂಡಸ್ಟ್ರೀ ಸ್ಥಾಪಿಸುವ ಮುಖಾಂತರ ಉದ್ಯೋಗ ಸೃಷ್ಟಿಯಾಗಬೇಕು : ಶ್ರೀಮತಿ ರಾಜೀವಿ ಆರ್ .ರೈ ಅಧ್ಯಕ್ಷರು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ ಸುಬ್ರಹ್ಮಣ್ಯ

0

ಸುಳ್ಯದಲ್ಲಿ ರಬ್ಬರ್ ಇಂಡಸ್ಟ್ರೀ ಮತ್ತು ಇತರ ಇಂಡಸ್ಟ್ರಿಗಳ ಸ್ಥಾಪನೆಯಾಗಬೇಕು. ಇದರಿಂದ ಜನರಿಗೆ ಉದ್ಯೋಗ ದೊರೆಯುತ್ತದೆ. ದೂರದ ಊರಿಗೆ ಉದ್ಯೋಗ ಹುಡುಕಿಕೊಂಡು ಹೋಗುವ ಅವಶ್ಯಕತೆ ಬರುವುದಿಲ್ಲ. ಅಡಿಕೆ ಕೃಷಿಕರಿಗೆ ಹಳದಿ ರೋಗ ,ಎಲೆಚುಕ್ಕಿ ರೋಗದಿಂದ ರೈತರಿಗೆ ತೊಂದರೆಯಾಗಿದೆ.ಇದರ ನಿವಾರಣೆಗೆ ಯೋಜನೆಗಳನ್ನು ರೂಪಿಸಬೇಕು. ಪ್ರವಾದೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು.