













ಬರಗಾಲದ ಸಮಸ್ಯೆಯನ್ನು ಎದುರು ನೋಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರದ ಪ್ರಮುಖ ಯೋಜನೆಗಳಾದ ಅಂತರ್ಜಲ ಅಭಿವೃದ್ಧಿ ಹಾಗೂ ಜಿಲ್ಲೆಯನ್ನು ಟೂರಿಸಂ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ , ಬೆಳ್ಳಾರೆಯ 10 ಎಕರೆ ವಿಸ್ತೀರ್ಣದ ಮೊಗಪ್ಪೆ ಕೆರೆಯ ಹೂಳು ತೆಗೆದು ಸೂಕ್ತ ಕಾಯಕಲ್ಪ ಮಾಡುವುದರೊಂದಿಗೆ ,ಸಮೃದ್ದ ಜಲರಾಶಿಯೊಂದಿಗೆ ಉದ್ಯಾನವನ ರಚಿಸಿ ಪಿಲಿಕುಳ ಮಾದರಿಯಲ್ಲಿ ಕೆರೆ ನಿರ್ಮಾಣ,ಮೀನುಗಾರಿಕೆ, ಬೋಟಿಂಗ್ ಸೌಲಭ್ಯ, ಕಾರಂಜಿ ತೂಗುಸೇತುವೆಯನ್ನು ನಿರ್ಮಿಸಿ,ಸುತ್ತಲೂ ಔಷಧೀಯ ಸಸ್ಯ ತೋಟಗಳನ್ನು ನಿರ್ಮಿಸಿ,ಪ್ರವಾಸಿ ತಾಣವನ್ನಾಗಿಸಿದಲ್ಲಿ ಬೆಳ್ಳಾರೆ ಮತ್ತು ಅದರ ಪರಿಸರವು ಇನ್ನಷ್ಟು ಬೆಳೆಯಲು ಸಾಧ್ಯ.
ಬಿ. ಸುಬ್ರಹ್ಮಣ್ಯ ಜೋಶಿ
ಅಧ್ಯಕ್ಷರು
ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ (ರಿ) ಬೆಳ್ಳಾರೆ







