ಜಾಲ್ಸೂರು : ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಯ ಆರೋಗ್ಯಕ್ಕೆ ಪ್ರಾರ್ಥನೆ

0

ಪ್ರಧಾನಿ ನರೇಂದ್ರ ಮೋದಿಯವರಿಗೆ 76 ವರುಷ ತುಂಬಿರುವ ಮತ್ತು 25 ಸಂವತ್ಸರ ಕ್ಕೂ ಹೆಚ್ಚು ದೇಶದ ಹಿತಕ್ಕೆ ಹಾಗೂ ಸಮಾಜದ ಜನರ ಒಳಿತಿಗೆ ಹಗಲಿರುಳು ಎನ್ನದೆ ದೇಶ ಸೇವೆ ಮಾಡಲು ಶ್ರೀ ಗುರುರಾಘವೇಂದ್ರ ಸ್ವಾಮಿ ಆಯುಷ್ಯ,ಆರೋಗ್ಯ ನೀಡಲಿ ಎಂದು ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಸೆ. 17ರಂದು ವಿಶೇಷ ಪ್ರಾರ್ಥನೆ ನೇರವೇರಿಸಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಅಭಿವೃದ್ಧಿ ಸಮಿತಿಯ ಖಜಾಂಜಿ ಮಾಧವ ಗೌಡ ಕಾಳಮನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.