ರೆಂಜಾಳ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಯ, ಆರೋಗ್ಯಕ್ಕೆ ಪ್ರಾರ್ಥನೆ September 18, 2026 0 FacebookTwitterWhatsApp ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಮರ್ಕಂಜ ಡಿ ಜೆ ಟಿ ಶಕ್ತಿ ಕೇಂದ್ರದ 1ನೇಬೂತ್ ಕಾರ್ಯಕರ್ತರಿಂದ ಶ್ರೀ ಕ್ಷೇತ್ರ ರೆಂಜಾಳ ದಲ್ಲಿ ಪ್ರಧಾನ ಅರ್ಚಕರಿಂದ ದೀಪೋಜ್ವಲನ ನಡೆಸಿ ಆಚರಿಸಲಾಯಿತು. ಮೋದಿಯವರ ಭವಿಷ್ಯ ಉಜ್ಜಲವಾಗುವಂತೆ ಪ್ರಾರ್ಥಿಸಲಾಯಿತು.