













ಮಹಮ್ಮದ್ ರುವೈಜ್ ಮತ್ತು ಮಹಮ್ಮದ್ ಶಾಜ್ ರವರು ಪಿ ಯು ಸಿ ವಿದ್ಯಾಭ್ಯಾಸ ಪೂರೈಸಿ ನಂತರ ಯುನೈಟೆಡ್ ಅರಬ್ ಎಮಿರೆಟ್ಸ್ ನ ದುಬೈ ಪ್ರಾoತ್ಯದ ಇನ್ನೋವೆಟಿವ್ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂದರ್ಶನ ಕ್ಕೆ ಹಾಜರಾದ 300 ವಿದ್ಯಾರ್ಥಿ ಗಳ ಪೈಕಿ ಎಂಟರ್ಪುನರ್ ಶಿಪ್ ಅಂಡ್ ಕ್ಯಾರೀರ್ ಲಾಂಚ್ಡ್ ಪ್ರೋಗ್ರಾಮ್ ಕೋರ್ಸ್ ಗೆ ಆಯ್ಕೆ ಯಾಗಿ ಉನ್ನತ ವ್ಯಾಸಂಗ ಕ್ಕೆ ದುಬೈ ನಾಲೆಜ್ ಪಾರ್ಕ್ ಇನ್ನೋವೆಟಿವ್ ಇನ್ಸ್ಟಿಟ್ಯೂಟ್ ಗೆ ತೆರಳಿದ್ದಾರೆ.
ಮುಹಮ್ಮದ್ ರುವೈದ್ ಅನ್ಸಾರಿಯಾ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ರವರ ಪುತ್ರ, ಮುಹಮ್ಮದ್ ರಾಝಿ ನಾವೂರು ನಿವಾಸಿ ಅಬ್ದುಲ್ ರಜಾಕ್ ಸಂಗಂ ರವರ ಪುತ್ರ ರಾಗಿದ್ದಾರೆ.







