ಶತಾಯುಷಿ ದೇವಮ್ಮ ದುಗ್ಗಳ ನಿಧನ

0

ದ. ಕ ಸಂಪಾಜೆ ಗ್ರಾಮದ ಬಾಚಿ ಗದ್ದೆ ದುಗ್ಗಳ ಮನೆ ದಿ. ಕುಕ್ಕಪ್ಪ ಗೌಡ ರವರ ಧರ್ಮಪತ್ನಿ ಶತಾಯುಷಿ ಶ್ರೀಮತಿ ದೇವಮ್ಮ ದುಗ್ಗಳ ( 101 ವಯಸ್ಸು ) ಸೆ. 23 ರಂದು ಸ್ವ ಗೃಹದಲ್ಲಿ ನಿಧನರಾದರು .

ಮೃತರು ಮಗ ಶೇಷಪ್ಪ , ಮಗಳು ದಮಯಂತಿ , ಮೊಮ್ಮಕ್ಕಳು, ಸೊಸೆಯಂದಿರು , ಹಾಗೂ ಅಪಾರ ಕುಟುಂಬಸ್ಥರನ್ನು ಆಗಲಿದ್ದಾರೆ .