ಲೀಲಾವತಿ ನೂಜಾಡಿ ನಿಧನ

0

ಎಡಮಂಗಲ ಗ್ರಾಮದ ನೂಜಾಡಿ ಸೀತಾರಾಮ ಪೂಜಾರಿಯವರ ಪತ್ನಿ ಶ್ರೀಮತಿ ಲೀಲಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಸೆ. ೨೪ ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು ಅವರಿಗೆ ೬೬ ವರ್ಷ ವಯಸ್ಸಾಗಿತ್ತು.
ಮೃತರು ಪತಿ ಸೀತಾರಾಮ ಪೂಜಾರಿ ನೂಜಾಡಿ, ಪುತ್ರ ಸಜೇಶ್ ನೂಜಾಡಿ, ಪುತ್ರಿ ಶ್ರೀಮತಿ ಶೀಬಾ ಶ್ರೀಕಾಂತ್ ಮೂಡಬಿದ್ರಿ, ಸೊಸೆ ಚಿತ್ರ ಸಜೇಶ್, ಹಾಗೂ ಸಹೋದರ ಸಹೋದರಿಯರು, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.