ಸುಳ್ಯದಲ್ಲಿ ಶ್ರೀ ರಾಮ್ ಬೇಕರಿ & ಜ್ಯೂಸ್ ಸೆಂಟರ್ ಶುಭಾರಂಭ

0

ಸುಳ್ಯದ ಕೆ.ಎಸ್.ಆರ್.ಟಿ ಸಿ ಬಸ್ ನಿಲ್ದಾಣದ ಮುಂಭಾಗದ ಸೂಂತೋಡು ಎಂಪೋರಿಯಂ ಮಳಿಗೆಯಲ್ಲಿ ಭರತ್ ಕುಮಾರ್ ಎಂ ಮಾಲೀಕತ್ವದ ಶ್ರೀ ರಾಮ್ ಬೇಕರಿ & ಜ್ಯೂಸ್ ಸೆಂಟರ್ ಶುಬಾರಂಬಗೊಂಡಿದೆ.

ನೂತನ ಅಂಗಡಿಯ ಉದ್ಘಾಟನೆಯನ್ನು ಕೆ .ಎಸ್.ಆರ್ ಟಿ.ಸಿ ಬಸ್ ನಿಲ್ದಾಣದಲ್ಲಿರುವ ಮಲ್ಲಿಕಾ ಸ್ಟೋರ್ ಮಾಲಿಕ ಬಾಲಕೃಷ್ಣ ಬಾಳೆಕಜೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾಲೀಕರ ತಂದೆ ಜಯರಾಮ ಪೂಜಾರಿ , ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು , ಬಂಧು ಮಿತ್ರರುಉಪಸ್ಥಿತರಿದ್ದರು. ನಮ್ಮಲ್ಲಿ ಎಲ್ಲಾ ಬೇಕರಿ ತಿಂಡಿ ತಿನಿಸುಗಳು, ಐಸ್ಕ್ರೀಂ , ಹಾಗೂ ತಂಪು ಪಾನೀಯಗಳು ದೊರೆಯುತ್ತದೆ .