ಕಮಲ ಐತ್ತಪ್ಪ ನಾಯ್ಕ ಗುಡ್ಡೆ ನಿಧನ September 28, 2026 0 FacebookTwitterWhatsApp ಅರಂತೋಡು ಗ್ರಾಮದ ಬಿಳಿಯಾರು ದಿ. ಐತ್ತಪ್ಪ ನಾಯ್ಕ ಗುಡ್ಡೆ ರವರ ಧರ್ಮಪತ್ನಿ ಶ್ರೀಮತಿ ಕಮಲ ಅಲ್ಪಕಾಲದ ಅಸೌಖ್ಯದಿಂದ ಸೆ.28 ರಂದು ನಿಧನರಾದರುಅವರಿಗೆ 80 ವರ್ಷ ವಯಸ್ಸಾಗಿತ್ತು.ಮೃತರು ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ