ನಾರಾಯಣ ಪಾಟಾಳಿ ಪೇರಾಲು ನಿಧನ

0

ಮಂಡೆಕೋಲು ಗ್ರಾಮದ ಪೇರಾಲು ನಾರಾಯಣ ಪಾಟಾಳಿ ಎಂಬವರು ಅಸೌಖ್ಯದಿಂದ ಸೆ.29ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ವಯೋಸಹಜ ನಿಶ್ಚಕ್ತಿಯಿಂದ ಬಳಲುತ್ತಿದ್ದ ಅವರಿಗೆ ಜ್ವರ ಬಂದಿತ್ತು.‌ಇದರಿಂದ ತೀರ ಅಸ್ವಸ್ಥಗೊಂಡ ಅವರು ಇಂದು ಕೊನೆಯುಸಿರೆಳೆದರು.

ಕೃಷಿಕರಾಗಿದ್ದ ಅಚರು ಪತ್ನಿ ಶ್ರೀಮತಿ ಪದ್ಮಾವತಿ, ಪುತ್ರಿಯರಾದ ಸತ್ಯವತಿ, ಯಶೋದಾ, ಪುತ್ರರಾದ ಚಂದ್ರಶೇಖರ ಪೇರಾಲು, ಶಿವಪ್ರಸಾದ್ ಪೇರಾಲು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.