













ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದ್ದು ಅಧ್ಯಕ್ಷರಾಗಿ ಡಾ. ರವಿ ಕಕ್ಕೆಪದವು ಅವರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನೀಲಪ್ಪ ಗೌಡ, ಸದಸ್ಯರಾಗಿ ಎಚ್ ಎಲ್ ವೆಂಕಟೇಶ್, ಪದ್ಮನಾಭ, ಶ್ರೀಮತಿ ಲಾವಣ್ಯ,ಹರೀಶ್, ನಾರಾಯಣ ಮಾನಾಡು ಆಯ್ಕೆಯಾಗಿದ್ದಾರೆ.







