ಅಧ್ಯಕ್ಷೆ ಶ್ರೀಮತಿ ಸುಮನಾ ರೈ , ಕಾರ್ಯದರ್ಶಿ ವಿವೇಕ್ ರೈ














ಶೇಣಿ ಸಾರ್ವಜನಿಕ ಶ್ರೀ ಕೃಷ್ಣ ಸೇವಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಸುಮನಾ ರೈ ಶೇಣಿ, ಉಪಾಧ್ಯಕ್ಷರಾಗಿ ಪ್ರಶಾಂತ್ ಸಾಲ್ಯಾನ್ ಶೇಣಿ, ಕಾರ್ಯದರ್ಶಿಯಾಗಿ ವಿವೇಕ್ ರೈ ಶೇಣಿ, ಜತೆ ಕಾರ್ಯದರ್ಶಿಯಾಗಿ ಸುದೀಪ್ ಶೇಣಿ, ಕೋಶಾಧಿಕಾರಿಯಾಗಿ ಲಿಖಿತ್ ಶೇಣಿಯವರು ಆಯ್ಕೆಗೊಂಡರು. ಸಮಿತಿಯ ಧಾರ್ಮಿಕ ಸಲಹೆಗಾರರಾಗಿ ಸಿದ್ಧಿವಿನಾಯಕ ಭಟ್ ಚೂಂತಾರು, ಕೆ.ವಿ. ಪ್ರಸಾದ್ ಕುಳ್ಳಾಜೆ ಕ್ರೀಡಾ ಸಲಹೆಗಾರರಾಗಿ ಶ್ರೀ ಸತ್ಯವೆಂಕಟೇಶ್ ಹೆಬ್ಬಾರ್, ಪ್ರಶಾಂತ್ ರೈ ಶೇಣಿ, ಸಾಂಸ್ಕೃತಿಕ ಸಲಹೆಗಾರರಾಗಿ ನಿರ್ಮಲಾ ರೈ ಶೇಣಿ, ನಾರಾಯಣ ಆಚಾರ್ಯ ಶೇಣಿ ಆಯ್ಕೆಗೊಂಡರು.







