













ಸೆ.30ರಂದು ನಿಧನರಾದ ಯಾದವ ಸಮುದಾಯದ ಹಿರಿಯರಾದ ಕೈಪಡ್ಕದ ಶ್ರೀಮತಿ ನೀಲಮ್ಮ ರಾಮಣ್ಣ ರವರಿಗೆ
ಯಾದವ ಸಭಾ ಪ್ರಾದೇಶಿಕ ಸಮಿತಿ ಸಂಪಾಜೆ ವತಿಯಿಂದ ಅ.4ರಂದು ಸಂಪಾಜೆಯ ಯಾದವ ಸಮುದಾಯ ಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಈ ಸಂದರ್ಭ ಪ್ರಾದೇಶಿಕ ಸಮಿತಿ ಯ ಅಧ್ಯಕ್ಷರು ಪದಾಧಿಕಾರಿಗಳು, ಮಹಿಳಾ ವೇದಿಕೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಯುವ ವೇದಿಕೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.







