ಮಾಧವ ಜಾಕೆ ಪಂಜದಬೈಲು ನಿಧನ

0

ಕೆಲವು ಸಮಯಗಳಿಂದ ಲಿವರ್ ತೊಂದರೆಯಿಂದ ಬಳಲುತ್ತಿದ್ದ ಪಂಬೆತ್ತಾಡಿ ಗ್ರಾಮದ ಪಂಜದಬೈಲು ದಿ. ಸುಭಾಶ್ಚಂದ್ರ ಗೌಡ ಜಾಕೆಯವರ ಪುತ್ರ ಮಾಧವ ಜಾಕೆ ಪಂಜದಬೈಲು ಚಿಕಿತ್ಸೆ ಫಲಿಸದೆ ಅ. 1ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 43 ವರ್ಷ ವಯಸ್ಸಾಗಿತ್ತು.
ಕರಿಕ್ಕಳದಲ್ಲಿ ಅಟೋ ಓಡಿಸುತ್ತಿದ್ದ ಮಾಧವರು ತಾಯಿ ಶ್ರೀಮತಿ ಲಿಂಗಮ್ಮ, ಪತ್ನಿ ಶ್ರೀಮತಿ ಚಂದ್ರಾವತಿ, ಪುತ್ರ ಯೋಗೀಶ್, ಪುತ್ರಿ ಶೃತಿ ಸೇರಿದಂತೆ ಮೂವರು ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.