ಕರ್ಲಪ್ಪಾಡಿ ದೇವಸ್ಥಾನ : ಜಾತ್ರೋತ್ಸವ ಪ್ರಯುಕ್ತ ಭಕ್ತಾಧಿಗಳ ಸಭೆಸೇವಾ ಸಮಿತಿ ಅಧ್ಯಕ್ಷರಾಗಿ ಜಗನ್ನಾಥ ರೈ ಪಡ್ಡೈಬನ ಆಯ್ಕೆ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಊರಿನ ಭಕ್ತಾಧಿಗಳ ಸಭೆಯು ಅ.೪ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ವಹಿಸಿದ್ದರು.
ಉತ್ಸವ ಸಮಿತಿ
ಜಾತ್ರೋತ್ಸವ ಯಶಸ್ವಿಗಾಗಿ ಸಭೆಯಲ್ಲಿ ಉತ್ಸವ ಸಮಿತಿಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಜಗನ್ನಾಥ ರೈ ಪಡ್ಡೈಬನ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಮಾಸ್ತರ್ ನಾರಾಲು, ಕೋಶಾಧಿಕಾರಿ ರವೀಶ್ ಮಾವಿನಪಳ್ಳ, ಉಪಾಧ್ಯಕ್ಷರುಗಳಾಗಿ ಶಶ್ಮಿ ಭಟ್ ಅಜ್ಜಾವರ, ಬಾಲಚಂದ್ರ ಮುಡೂರು, ಕಿಟ್ಟಣ್ಣ ರೈ ಮೇನಾಲ, ಅರುಣ್ ಮಾಸ್ತರ್ ಪಡ್ಡಂಬೈಲು, ವಿಶ್ವನಾಥ ಮುಳ್ಯಮಠ, ಆರ್ಥಿಕ ಸಮಿತಿಯಲ್ಲಿ ಗುರುರಾಜ್ ಅಜ್ಜಾವರ, ಶ್ಯಾಮ ಮುಡೂರು, ದಯಾಳ್ ಮೇದಿನಡ್ಕ, ವಿನೋದ್ ಪಡ್ಡೈಬನ, ಅರುಣ್ ಕುಮಾರ್ ಅಡ್ಪಂಗಾಯ, ಶಿವಾನಂದ ಪಡ್ಡಂಬೈಲ್, ರಂಜಿತ್ ರೈ ಮೇನಾಲ, ನಿತಿನ್ ಮೇದಿನಡ್ಕ, ರಮೇಶ್ ಮೇದಿನಡ್ಕ, ಪ್ರಕಾಶ್ ಜೇಡಿಗುಂಡಿ, ನಿಹಾಲ್ ಕೋಡ್ತುಗುಳಿ, ಯೋಗರಾಜ್ ಮೇದಿನಡ್ಕ, ಲೋಕೇಶ್ ಪಡ್ಡಂಬೈಲು, ಗಿರಿಧರ ನಾರಾಲು, ಚೇತನ್ ಅಡ್ಡಂತಡ್ಕ, ಗುರುಪ್ರಸಾದ್ ರೈ ಪೇರಾಲುಗುತ್ತು, ವಿನೋದ್ ಮೇದಿನಡ್ಕ, ಸಲಹೆಗಾರರಾಗಿ ವೆಂಕಟ್ರಮಣ ಅತ್ಯಾಡಿ, ಲೋಕಯ್ಯ ಮಾಸ್ತರ್ ಅತ್ಯಾಡಿ, ವೆಂಕಟ ಕೃಷ್ಣ ಆಚಾರ್ಯ ಬಯಂಬು, ಕರುಣಾಕರ ಕೊಡೆಂಕಿರಿ, ಬಾಲಕೃಷ್ಣ ಪಡ್ಡಂಬೈಲು ಮತ್ತಿತರರು ಆಯ್ಕೆಯಾದರು.
ವ್ಯವಸ್ಥಾಪನಾ ಸಮಿತಿ ಸದಸ್ಯರು, ಊರವರು ಸಭೆಯಲ್ಲಿ ಭಾಗವಹಿಸಿದ್ದರು.