













ಶ್ರೀ ಕ್ಷೇತ್ರ ಧರ್ಮಸ್ಥಳ 28 ನೇ ವರ್ಷದ ಭಜನಾ ಕಮ್ಮಟ ದಲ್ಲಿ ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ ಪುರಸ್ಕಾರ ವು ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಇವರಿಗೆ ಕೊಡಮಾಡಲಾಗಿದೆ.
ಡಾl ವೀರೇಂದ್ರ ಹೆಗ್ಗಡೆ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಭಜನಾ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಸೋಮಶೇಖರ್ ಪೈಕ, ಶ್ರೀ ಕೃಷ್ಣ ಭಜನಾ ಮಂಡಳಿಯ ಲೋಕೇಶ್ವರ. ಡಿ. ಆರ್. ಜಗದೀಶ್ ಪೈಕ,.ಪೂರ್ಣಚಂದ್ರ ಪೈಕ, ಪಿ. ಆರ್. ಕಿಶೋರ್ ಕುಮಾರ್ , ಬಿ . ವಿ. ರವಿಪ್ರಕಾಶ್, ಲೀಲಾಧರ ಬದಿಯಡ್ಕ, ನಾರಾಯಣ ಕುಚ್ಚಾಲ, ರಮೇಶ್ ಮೆಟ್ಟಿನಡ್ಕ,ಸುಕೇಶ್ ನಡುಗಲ್ಲು, ಶ್ರೀಶಾಂತ್ ಬೊಮ್ಮದೇರೆ, ಯಮಿತಾ ಬೊಮ್ಮದೇರೆ, ನಾಗವೇಣಿ ಬೊಮ್ಮದೇರೆ ಮತ್ತಿತರರಿದ್ದು ಪ್ರಶಸ್ತಿ ಸ್ವೀಕರಿಸಿದರು.







