ಶ್ರೀಮತಿ ಹೊನ್ನಮ್ಮ ಅಳಂಕಲ್ಯ ನಿಧನ

0

ಮಂಡೆಕೋಲು ಗ್ರಾಮದ ಆಳಂಕಲ್ಯ ದಿ. ಗುಡ್ಡಪ್ಪ ಗೌಡರ ಪತ್ನಿ ಶ್ರೀಮತಿ ಹೊನ್ನಮ್ಮ ಇವರು ಅ. 5ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರು ಪುತ್ರರಾದ ಬಾಲಕೃಷ್ಣ ಗೌಡ, ರುಕ್ಮಯ್ಯ ಗೌಡ, ಸೋಮನಾಥ ಗೌಡ, ಪುತ್ರಿಯರಾದ ಶ್ರೀಮತಿ ಗಿರಿಜ, ಶ್ರೀ ಮತಿ ಮೀನಾಕ್ಷಿ, ಶ್ರೀ ಮತಿ ಸುಶೀಲ, ಶ್ರೀ ಮತಿ ಭುವನೇಶ್ವರಿ, ಸೊಸೆಯಂದಿರಾದ ಶ್ರೀಮತಿ ಸುಶೀಲ, ಶ್ರೀಮತಿ ಹೇಮಾವತಿ, ಶ್ರೀಮತಿ ವಿಮಲ ಹಾಗೂ ಅಳಿಯಂದಿರು ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ