ಅರಂತೋಡು ಗ್ರಾಮದ ಉಳುವಾರು ಬೆಂದ್ರಡ್ಕ ಗಿರಿಯಪ್ಪ ಗೌಡರ ಪತ್ನಿ ಬಾಲಕಿ ಎಂಬವರು ಅ. 9ರಂದು ನಿಧನರಾದರು.














ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಮೃತರು ಓರ್ವ ಪುತ್ರ ಕುಸುಮಾಧರ , ಇಬ್ಬರು ಪುತ್ರಿಯರಾದ ಶ್ರೀಮತಿ ದಿವ್ಯ ಮರೋಳಿ, ಎಡಮಂಗಲ ಶ್ರೀಮತಿ ರಮ್ಯ ಎಡಮಂಗಲ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.







