ಪುತ್ತೂರು ಕಲ್ಪವೃಕ್ಷ ಫೈನಾನ್ಸ್ ಮತ್ತು ಕನಕ ಗೋಲ್ಡ್ ವತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಿನ್ನ ಕೊಡುಗೆ

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಚಿನ್ನದ ಕವಚಕ್ಕೆ ಪುತ್ತೂರಿನ ಕಲ್ಪವೃಕ್ಷ ಫೈನಾನ್ಸ್ ಮತ್ತು ಕನಕ ಗೋಲ್ಡ್ ನ ಮಾಲಕರಾದ ಸ್ಪಂದನಾ ಗೌಡ ಚಿಲ್ತಡ್ಕ ,ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಮತ್ತು ಪರಶುರಾಮ ಚಿಲ್ತಡ್ಕ ರವರು 4 ಗ್ರಾಂ ಚಿನ್ನವನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಂಡಿ,ಸದಸ್ಯರಾದ ಸುಭಾಶ್ ರೈ ಹಾಗೂ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು.