ಅ.17ರಂದು ಸಂಜೆ ನೃತ್ಯ ವೈಭವ














ಸುಳ್ಯ ದಸರಾ ಉತ್ಸವದ ಎರಡನೇ ದಿನವಾದ ಇಂದು (ಅ.17) ಸಂಜೆ ಶ್ರೀ ದೀಪಾವಳಿ ಮಹಿಳಾಭಜನಾ ಮಂಡಳಿ ಶಾಂತಿನಗರ ಸುಳ್ಯ ಇವರಿಂದ ಸಂಜೆ 6 ಗಂಟೆಗೆ ಭಜನಾ ಕಾರ್ಯಕ್ರಮ.
ಸಂಜೆ 7ರಿಂದ ಜಿಲ್ಲೆಯ ಪ್ರಖ್ಯಾತ ತಂಡವಾದ ಡಿ.ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಹಾಗೂ ಎಕ್ಸ್ಟಸಿ ಡ್ಯಾನ್ಸ್ ಕ್ರಿವ್ ಸುಳ್ಯ ಇವರಿಂದ ನೃತ್ಯ ವೈಭವ ನಡೆಯಲಿದೆ.
ಅ.16ರಂದು ದಸರಾ ಸಾಂಸ್ಕೃತಿಕ ಉದ್ಘಾಟನೆ ಬಳಿಕ ಶ್ರೀ ಗುರುರಾಘವೇಂದ್ರ ಮಕ್ಕಳ ಕಲಾ ತಂಡ ಸುಳ್ಯ ಇವರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು.







