













ವಿದ್ಯುತ್ ಶಾಕ್ ಗೊಳಗಾಗಿ ಚಿಕಿತ್ಸೆಗೆ ಪಡೆಯುತ್ತಿದ್ದ ಕಲ್ಲಪಳ್ಳಿಯ ಸುರೇಶ್ ಪಾಡಿಕೊಚ್ಚಿ ಎಂಬವರು ಚಿಕಿತ್ಸೆ ಫಲಿಸದೇ ಅ. 8ರಂದು ನಿಧನರಾದರು.
ಆ. 15ರಂದು ವಿದ್ಯುತ್ ಶಾಕ್ ಗೊಳಗಾಗಿದ್ದ ಸುರೇಶ್ ರವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ಪಡೆದು ಬಳಿಕ ಅ.3ಕ್ಕೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ತಂದೆ ಅಣ್ಣಯ್ಯ ನಾಯ್ಕ್, ತಾಯಿ ಮೀನಾಕ್ಷಿ, ಪತ್ನಿ ಗಂಗಶ್ರೀ, ಸಹೋದರ ನಂದಕುಮಾರ್, ಸಹೋದರಿ ಸಾವತ್ರಿ, ಮಗಳು ಧನುಶ್ರೀ, ಮಗ ಧನುಷ್ ರವರನ್ನು ಅಗಲಿದ್ದಾರೆ.







