














ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅರಮನೆ ಮುಂಭಾಗವಿರುವ ವೇದಿಕೆಯಲ್ಲಿ ಅ. 14 ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಡ್ಯ ಗುರುದೇವ ಅಕಾಡೆಮಿಯ ಹಿರಿಯ ಕಲಾವಿದೆ, ಕನಕಮಜಲಿನ ಡಾ. ಚೇತನಾ ರಾಧಾಕೃಷ್ಣ ಹಾಗೂ ಅವರ ಪುತ್ರಿ, ಚಲನಚಿತ್ರ ನಟಿ ಪಾಯಲ್ ರಾಧಾಕೃಷ್ಣ ರವರ ನೃತ್ಯ ಕಾರ್ಯಕ್ರಮ ನಡೆಯಿತು.

ಪ್ರದರ್ಶನದಲ್ಲಿ ಗೀತ ಪಂಚಾಮೃತ ಭಗವದ್ಗೀತೆಯ ಶ್ಲೋಕಗಳಿಗೆ ಹಾಗೂ ದೇವಿಯ ಕುರಿತಾದ ದಶ ವಿದ್ಯಾ ಬಾಲ ರೂಪಕವನ್ನು ಪ್ರಸ್ತುತ ಪಡಿಸಿದರು.







