ಪ್ರತಿನಿತ್ಯದ ಗೋಳು ಕೇಳುವವರಾರು?














ಪ್ರತಿದಿನ ಬೆಳಕಿಲ್ಲದ ರಾತ್ರಿಗಳಲಿ ನಿಂತಿಕಲ್ಲು ಪೇಟೆ ಕಂಗೆಟ್ಟಿದೆ.
ಮೂಲ ಸೌಕರ್ಯಗಳಿಂದ ವಂಚಿತವಾದ ನಿಂತಿಕಲ್ಲು ಪೇಟೆ ಸಂಜೆಯಾದ ಬಳಿಕ ಬೆಳಗ್ಗಿನವರೆಗೆ ಕತ್ತಲೆಯಲ್ಲಿ ಬಸ್ ಗೆ ಕಾಯುವವರಿಗೆ ಭಯ ವಾತಾವರಣ ನಿರ್ಮಾಣವಾಗಿದೆ.
ಬೆಳಕಿನ ವ್ಯವಸ್ಥೆ ಇಲ್ಲ, ಅದಲ್ಲದೆ ಸಾರ್ವಜನಿಕ ಶೌಚಾಲಯವೂ ಇಲ್ಲ. ಸಂಬಂಧ ಪಟ್ಟ ಇಲಾಖೆ ಇತ್ತ ಗಮನ ಹರಿಸಬೇಕಾಗಿ ಈ ಭಾಗದ ಜನರು ಅಗ್ರಹಿಸಿದ್ದಾರೆ.







