ಮಂಡೆಕೋಲಿನಲ್ಲಿ ವಿಜಯದಶಮಿ ಪ್ರಯುಕ್ತ ಆರ್.ಎಸ್.ಎಸ್. ಪಥ ಸಂಚಲನ October 18, 2026 0 FacebookTwitterWhatsApp ಜಾಲ್ಸೂರು ಮಂಡಲದ ವತಿಯಿಂದ ವಿಜಯದಶಮಿ ಪ್ರಯುಕ್ತ ಆರ್.ಎಸ್.ಎಸ್. ಗಣವೇಶಧಾರಿಗಳ ಪಥ ಸಂಚಲನ ಅ.18ರಂದು ನಡೆಯಿತು.ಕನ್ಯಾನದಿಂದ ಆರಂಭಗೊಂಡ ಪಥಸಂಚಲನ ಮಂಡೆಕೋಲು ಭಜನಾಮಂದಿರದ ಬಳಿ ಸಮಾಪನಗೊಂಡಿತು. ಮಂಡೆಕೋಲು, ಕನಕಮಜಲು, ಜಾಲ್ಸೂರು ಗ್ರಾಮದ ಗಣವೇಶದಾರಿಗಳು ಭಾಗವಹಿಸಿದ್ದರು.