ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ- ದೀಪಾವಳಿ ಧಮಾಕ

0

ಇಂದು ಸ್ಕ್ರಾಚ್ ಕಾರ್ಡ್ ನಲ್ಲಿ ಇಬ್ಬರಿಗೆ ಬಹುಮಾನ

ಸುಳ್ಯದ ಶ್ರೀರಾಮ್ ಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ – ದೀಪಾವಳಿ ಧಮಾಕ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಇಂದು ಇಬ್ಬರು ತಲಾ ರೂ.2500 ಮೊತ್ತದ ಬಹುಮಾನ ಪಡೆದುಕೊಂಡರು. ಗ್ರಾಹಕರಾದ ಭವಿತ್ ಬಿ.ಪರಿವಾರಕಾನ ಮತ್ತು ಅನಂತಕೃಷ್ಣ ಕಿರ್ಲಾಯ ಅರಂತೋಡು ಬಹುಮಾನ ಪಡೆದ ಅದೃಷ್ಟಶಾಲಿಗಳು.


ದಸರಾ -ದೀಪಾವಳಿ ಧಮಾಕ ಸಂದರ್ಭದಲ್ಲಿ ರೂ.5000 ಮೊತ್ತದ ಖರೀದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ 10000 ವರೆಗಿನ ಮೊತ್ತದ ಬಹುಮಾನ ಪಡೆಯುವ ಅವಕಾಶವಿದ್ದು, ಪ್ರತೀವಾರ ವಿಜೇತರ ಆಯ್ಕೆ ನಡೆಯಲಿದ್ದು, ವಿಜೇತರಿಗೆ ಕ್ರಮವಾಗಿ ಪೆಡೆಸ್ಟಾಲ್ ಫ್ಯಾನ್, ಕುಕ್ಕರ್, ಸ್ಪಿನ್ ಮೋಪ್ ದೊರೆಯಲಿದೆ. ಬಂಪರ್ ಬಹುಮಾನವಾಗಿ ಸೈಡ್ ಬೈ ಸೈಡ್ ರೆಫ್ರಿಜರೇಟರ್, ವಾರ್ಡ್ ರೋಬ್, 32 ” ಎಲ್ ಇ ಡಿ ಟಿವಿ ದೊರೆಯಲಿದೆ. ಗ್ರಾಹಕರಿಗೆ 0% ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.