ಸುಳ್ಯದಲ್ಲಿ ದಸರಾ ಸಂಭ್ರಮ : ಇಂದು ಸಂಜೆ ಡಿ.ಜೆ.ಫ್ರೆಂಡ್ಸ್ ಸುಳ್ಯ ವತಿಯಿಂದ ಊದು ಪೂಜೆ

0

ಸುಳ್ಯದಲ್ಲಿ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು ದಸರಾ ಪ್ರಯುಕ್ತ ಡಿ.ಜೆ.ಫ್ರೆಂಡ್ಸ್ ವತಿಯಿಂದ ನಡೆಯುವ ಹುಲಿವೇಷಕ್ಕೆ ಊದು ಪೂಜೆ ಇಂದು ರಾತ್ರಿ ಗಂಟೆ 7.00 ರಿಂದ ನಡೆಯಲಿದೆ.
ಸುಳ್ಯದ ಜೆಒಸಿ ಮೈದಾನದಲ್ಲಿ ಊದು ಪೂಜೆ ನಡೆಯಲಿದ್ದು ಪಿಲಿನಲಿಕೆ ನಡೆಯಲಿದೆ.
ಊದು ಪೂಜೆಯ ವಿಶೇಷತೆ ಬಗ್ಗೆ ಸುದ್ದಿ ಚಾನೆಲ್ ನಲ್ಲಿ ನೇರಪ್ರಸಾರ ನಡೆಯಲಿದೆ.