ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ : ದ್ವಿತೀಯ ವರ್ಷದ ಪದವಿ ಫಲಿತಾಂಶ ಪ್ರಕಟ

0

ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ, ಬೆಂಗಳೂರು ವತಿಯಿಂದ ಆಗಸ್ಟ್/ಸೆಪ್ಟೆಂಬರ್–2026ರಲ್ಲಿ ನಡೆಸಿದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.
ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದಲ್ಲಿ 79 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 54 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪುಣೆ ವಿಶಾಖ ಕೆಧರ್., ತನುಷಾ ಎಸ್., ಹೆಚ್ ಎಂ ಸುಮೈಯ್ಯ., ವೀಣಾ ಅಜ್ಜಪ್ಪ., ಚೌಧರಿ ಸಾಧನಾ., ಚಂದನಾ ಎಂ., ಹರ್ಷವರ್ಧನ್ ಚೌಧರಿ., ಶ್ವೇತಾ ಜಾಧವ್., ಎನ್ ಎಲ್ ಮೌಲ್ಯ., ಮೋನಿಷಾ ಟಿ ಎನ್ ಇವರುಗಳು ಮೊದಲ ಹತ್ತು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದಂತೆ ಸ್ವಯಂ ಯಶವಂತ ನಾಯ್ಕರ್., ಮಾಯ ಎಂ., ಮೊಹಮ್ಮದ್ ತಲ್ಹಾ ., ಕವಡೆ ಶ್ರಾವಣಿ ಅಶೋಕ್., ಧನ್ಯಶ್ರೀ ಕೆ ಶೆಟ್ಟಿ., ದಿಶಾ ಎ., ವರ್ಷಾ ಸಿ., ಶ್ರೇಯಾ ಜಿ ಎಸ್., ಮೇಧಾ ಭಟ್ ಕೋಟೆ., ಸೃಜನಾ., ಭೂಮಿಕಾ ವಿ., ಶ್ರೇಯಾ ಬಿರಾದರ್., ಪ್ರಿಯಾಂಕಾ ಜೆ ಆರ್., ಸುಷ್ಮಿತಾ., ಶ್ರುತಿ ಪ್ರದೀಪ್ ಘಾನೇಕರ್., ನಮ್ರತಾ ಖಾಲೆ ಕೆ., ನಿಸರ್ಗ ಎಂ ಭಾರ್ಗವ್., ಧನುಷ್ ಎಸ್., ವಿದ್ಯಾಶ್ರೀ ಪಿ ಡಿ., ಸೂರ್ಯವಂಶಿ ನೇಹಾ., ತ್ರಿಶಾ ಎಲ್., ಅದಿತಿ ಕೆ ಕೆ., ನಿಮೇಶ್ ಆಯುಷಿ., ಶಿವಶರಣಪ್ಪ., ವಂಶಿಕಾ ವಿ., ನಿಮಿಷಾ ಕೆ ವೈ., ಶ್ರೀನಿವಾಸ್ ಪಿ ಜಿ., ಸಿಂಚನ ಆರ್., ತನುಷಾ ಎ., ಸಂಪ್ರೀತ್ ಡಿ., ಧಾಂಡ್ರೆ ವಿಶಾಲ್ ರೋಹಿದಾಸ್., ಪವಾರ್ ಪ್ರತೀಕ್ಷಾ., ದಿವ್ಯಾ ಭಗವಾನ್ ಮಗರ್ ., ಸ್ನೇಹಾ ನಾರಾಯಣ್., ಅಮೃತಾ ನಾಗಪ್ಪ., ಮೊಹಮ್ಮದ್ ತನ್ವೀರ್., ರಕ್ಷಿತಾ ಶೇಖರ್., ಭಾಪ್ಕರ್ ಅಥರ್ವ ದೀಪಕ್., ಚೆಲ್ಲಿಂಗಿ ದೀಪಿಕಾ., ನಾಗರಾಜ., ವರುಣ್ ಸಾಯಿ ಸಿ., ಅಜಯ್ ಕುಮಾರ್., ಈಶ್ವರ್ ., ಪಲ್ಲವಿ ಬಿ ಡಿ., ಪ್ರತೀಕ್ ಎ ಉಮ್ರಾನಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರು ಡಾ. ಕೆ. ವಿ. ಚಿದಾನಂದ , ಪ್ರಧಾನ ಕಾರ್ಯದರ್ಶಿಗಳು ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ., ಉಪಾಧ್ಯಕ್ಷರು ಶ್ರೀಮತಿ ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ. ಹಾಗೂ ಶ್ರೀ ಹೇಮನಾಥ್ ಕೆ. ವಿ., ಕೋಶಾಧಿಕಾರಿಗಳು ಡಾ. ಗೌತಮ್ ಗೌಡ, ಕೌನ್ಸಿಲ್ ಮೆಂಬರ್‌ಗಳು ಹಾಗೂ ಕಾಲೇಜಿನ ಪ್ರಾಂಶುಪಾಲರು ಡಾ. ಲೀಲಾಧರ್ ಡಿ. ವಿ. ಯವರು ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಅಭಿನಂದಿಸಿದರು.