













ಕರಿಕೆ ಗ್ರಾಮದ ನಾರಾಯಣ ನಾಯ್ಕ್ ಕುಂಡೆತ್ತಿಕಾನರವರು ಹೃದಯಾಘಾತದಿಂದ ಅಕ್ಟೋಬರ್ 22 ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಸರಸ್ವತಿ, ಪುತ್ರರಾದ ವರುಣ್, ಅರುಣ್, ಪುತ್ರಿ ಸುಪ್ರೀತ, ಅಳಿಯ, ಸೊಸೆ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಇವರು ಕರಿಕೆ ಸೊಸೈಟಿಯಲ್ಲಿ ಅಧ್ಯಕ್ಷರಾಗಿ, ನಿರ್ದೇಶಕರಾಗಿ 15 ವರ್ಷ ಸೇವೆ ಸಲ್ಲಿಸಿದ್ದರು. ಕರಿಕೆ ಪಂಚಾಯತ್ ನಲ್ಲಿ ಸದಸ್ಯರಾಗಿದ್ದರು.







