ಊರುಬೈಲು :ಆಯುಧ ಪೂಜಾ ಕಾರ್ಯಕ್ರಮ

0

ಊರುಬೈಲು ಶ್ರೀ ರಾಮಾಂಜನೇಯ ಯುವಕ ಸಂಘ ಇದರ ವತಿಯಿಂದ 2ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮ ಅ. 20ರಂದು ಊರುಬೈಲು ಶಾಲಾ ಮೈದಾನದಲ್ಲಿ ನೆರವೇರಿತು. ಊರಿನ ಎಲ್ಲಾ ವಾಹನಗಳನ್ನು ಒಂದೆಡೆ ಸೇರಿಸಿ ಗಣಹವನದೊಂದಿಗೆ ಆಯುಧ ಪೂಜಾ ವಿಧಿ ವಿಧಾನಗಳನ್ನು ಪುರೋಹಿತ ಪ್ರಭಾಕರ್ ಭಟ್ ನೆರವೇರಿಸಿದರು.