ಪಂಜ: ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಜನ್ಮ ದಿನದ ಪ್ರಯುಕ್ತ -ಜನಜಾಗೃತಿ ಮತ್ತು ದೇಶದ ಪ್ರಗತಿಗಾಗಿ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ

0

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಜನ್ಮ ದಿನದ ಪ್ರಯುಕ್ತ “1 ತಿಂಗಳ ಸೇವಾ ಪಾಕ್ಷಿಕ” ಅಂಗವಾಗಿ ಜನಜಾಗೃತಿ ಮತ್ತು ದೇಶದ ಪ್ರಗತಿಗಾಗಿ ನಾಗರಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ ಅ. 25 ರಂದು ಪಂಜದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಲಿಗೋಧರ
ಆಚಾರ್ಯ ಸ್ವಾಗತಿಸಿದರು.ಪಕ್ಷದ ಪ್ರಮುಖರು,ನಾಗರಿಕರು ಉಪಸ್ಥಿತರಿದ್ದರು.