













ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ನಗರ, ಅಜ್ಜಾವರ ಮಂಡಲದ ವತಿಯಿಂದ ಪಥಸಂಚಲನ ಸುಳ್ಯ ನಗರದಲ್ಲಿ ಅ.25ರಂದು ಮುಂಜಾನೆ ನಡೆಯಿತು.

ಸುಳ್ಯದ ಜ್ಯೋತಿ ವೃತ್ತದಿಂದ ಆರಂಭಗೊಂಡ ಪಥಸಂಚಲನ ಸುಳ್ಯಮುಖ್ಯ ರಸ್ತೆಯಾಗಿ ಸಾಗಿ ಗಾಂಧಿನಗರಕ್ಕೆ ಹೋಗಿ ಅಲ್ಲಿಂದ ತಿರುಗಿ ಬಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಮಾಪನಗೊಂಡಿತು.








