ಸುಳ್ಯದ ಬಲ್ ದೇವ್ ಗ್ರಾನೈಟ್ಸ್ & ಟೈಲ್ಸ್ ಮಳಿಗೆಯಲ್ಲಿ ದೀಪಾವಳಿ ವಿಶೇಷ ಆಫರ್

0

ಸುಳ್ಯದ ಮೊಗರ್ಪಣೆಯಲ್ಲಿ ಹಲವಾರು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಗ್ರಾನೈಟ್ಸ್ & ಟೈಲ್ಸ್ ವಿತರಿಸುತ್ತಿರುವ ಹೆಸರಾಂತ ಮಳಿಗೆ ಬಲ್ ದೇವ್ ಗ್ರಾನೈಟ್ಸ್ & ಟೈಲ್ಸ್ ನಲ್ಲಿ ಗ್ರಾಹಕರಿಗೆ ದೀಪಾವಳಿ ಹಬ್ಬ ಪ್ರಯುಕ್ತ ದೀಪಾವಳಿ ವಿಶೇಷ ಆಫರ್ ಸೇಲ್ ಆರಂಭಗೊಂಡಿದೆ.

ಗ್ರಾಹಕರ ಉಪಯೋಗಕ್ಕೆ ಮನಸ್ಸಿಗೆ ಇಷ್ಟವಾಗುವಂತಹ ವಿವಿಧ ಶೈಲಿಯ , ವಿನ್ಯಾಸದ ಹಾಗೂ ವಿವಿಧ ಬಣ್ಣಗಳ ಉತ್ತಮ ಗುಣಮಟ್ಟದ ಟೈಲ್ಸ್ ಸ್ಟೋಕ್ ಬಂದಿದೆ. ಅಲ್ಲದೆ ವಿಶೇಷವಾಗಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಟೈಲ್ಸ್ & ಗ್ರಾನೈಟ್ಸ್ ಗಳನ್ನು ಖರೀದಿಸಿಕೊಳ್ಳಿ . ಈ ಸುವರ್ಣಾವಕಾಶವನ್ನು ಸದು ಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆಯ ಮಾಲಕ ಸಂತೋಷ್ ಗೌಡ ಊರುಬೈಲು ತಿಳಿಸಿದ್ದಾರೆ.