ಅರಂತೋಡು ಗ್ರಾಮ ಪಂಚಾಯತ್ ನಲ್ಲಿ 89 ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯ ಕ್ರಮ

0

ಅರಂತೋಡು ಗ್ರಾಮ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಸಹಯೋಗ ದೊಂದಿಗೆ 89 ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯ ಕ್ರಮ ಅ. 25ರಂದು ನಡೆಯಿತು.

2018 ಡಿಸೆಂಬರ್ ಆರಂಭಗೊಂಡ ಸದರಿ ಸ್ವಚ್ಛತಾ ಕಾರ್ಯಕ್ರಮ ವು ಪ್ರತಿ ತಿಂಗಳ ಕೊನೆಯ ಭಾನುಗಳನ್ನು ನಿರಂತರವಾಗಿ ನಡೆಯುತ್ತಾ ಬಂದು ನಿನ್ನೆಗೆ 89 ನೇ ಕಾರ್ಯಕ್ರಮಕ್ಕೆ ತಲುಪಿದೆ.ಪ್ರತಿ ತಿಂಗಳು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಆವರ್ತ ನದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ.