ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಅಭಿಜಿತ್ ರವರಿಗೆ ಮೆನ್ ಫಿಸಿಕ್ ರನ್ನರ್ ಅಪ್ ಹಾಗೂ ಬಾಡಿ ಬಿಲ್ಡಿಂಗ್ 3ನೇ ಸ್ಥಾನ

0

ಅ. 25ರಂದು ಕಡಬದ ಆಲಂಕಾರಿನ ದಿನ್ ದಯಾಳ್ ಸಭಾಂಗಣದಲ್ಲಿ ಐರಾನ್ ಟೆಂಪಲ್ ಜಿಮ್ ವತಿಯಿಂದ ನಡೆದ ಮಿಸ್ಟರ್ ದಕ್ಷಿಣ ಕನ್ನಡ – 2026 ಜಿಲ್ಲಾ ಮಟ್ಟದ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸುಳ್ಯದ ಹರೀಶ್ ಫಿಟ್ನೆಸ್ ವಿದ್ಯಾರ್ಥಿ ಅಭಿಜಿತ್ ಮೆನ್ ಫಿಸಿಕ್ ರನರ್ ಅಪ್ ಹಾಗೂ ಬಾಡಿ ಬಿಲ್ಡಿಂಗ್ ನಲ್ಲಿ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ರಾಷ್ಟ ಮಟ್ಟದ ದೇಹದಾರ್ಡ್ಯ ಪಟು ಹರೀಶ್ ಕುಮಾರ್ ತರಬೇತಿ ನೀಡಿದಾರೆ.