ಚಿಕ್ಕಮಗಳೂರು ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನ

0

ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ನವರು ಅಕ್ಟೋಬರ್ 25 ರಂದು ಮೂಡಿಗೆರೆ ಯಲ್ಲಿ ಆಯೋಜಿಸಿದ ಮುದ್ರೆಮನೆ ಚಿಕ್ಕಮಗಳೂರು ರನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ 42 ಕಿ.ಮೀ ನಲ್ಲಿ ದ್ವಿತೀಯ ಸ್ಥಾನದೊಂದಿಗೆ 15000 ನಗದು ಬಹುಮಾನ ಪಡೆದಿದ್ದಾರೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.