ರವಿ ಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯ ಪೀಡಿತ ಬಾಲಕಿಗೆ ಸಹಾಯ ಹಸ್ತ

0

ಕ್ಯಾನ್ಸರ್ ಪೀಡಿತ ಬಾಳುಗೋಡಿನ ಬಾಲಕಿಗೆ ಕಕ್ಕೆಪದವು ಸೇವಾ ಟ್ರಸ್ಟ್ ವತಿಯಿಂದ ಜೂ.೨೦ ರಂದು ಸಹಾಯ ಹಸ್ತ ನೀಡಲಾಯಿತು.

ಈ ಸಹಾಯ ಚಾಚಲು ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘ ಕೈ ಜೋಡಿಸಿದ್ದು ಅವರ ಉಪಸ್ಥಿತಿಯಲ್ಲಿ ಸಹಾಯ ಹಸ್ತ ನೀಡಲಾಯಿತು.