ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ದಿ.ಗುರುವ ರವರ ಪತ್ನಿ ಶ್ರೀಮತಿ ಐತೆ ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ಜು.17 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಶೀನ ಚಿಕ್ಕಿನಡ್ಕ, ಪುತ್ರಿ ಪಾರ್ವತಿ ಪೆರಾಜೆ, ಸೊಸೆ ಪಾಚು,ಅಳಿಯ ಶಂಕರ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.