ಶೋಭಿತ್ ಕುಲ್ಕುಂದ ವಿದೇಶ ಪ್ರಯಾಣ

0

ಸುಬ್ರಹ್ಮಣ್ಯ ಕುಲ್ಕುಂದದ ಶೋಭಿತ್ ಅವರು ಉದ್ಯೋಗ ನಿಮಿತ್ತ ನ.26 ದುಬೈ ಪ್ರವಾಸ ಬೆಳೆಸಿದ್ದಾರೆ.

ಇವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಖಾಸಗಿ ನೆಲೆಯಲ್ಲಿ ಕೆಲಸಕ್ಕಿದ್ದರು. ಕುಲ್ಕುಂದ ದಿl ಭಾಸ್ಕರ ಮತ್ತು ಮೀನಾಕ್ಷಿ ಕುಲ್ಕುಂದ ದಂಪತಿಗಳ ಪುತ್ರ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೌಕರ ಸುಪ್ರಿತ್ ಅವರ ಸಹೋದರ.