ಮರ್ಕಂಜ : ಪ್ರಶಾಂತಿ ದೋಳ ನಿಧನ

0

ಮರ್ಕಂಜ ಗ್ರಾಮದ ದೋಳ ಮನೆ ಪದ್ಮಯ್ಯ ಗೌಡರ ಪತ್ನಿ ಪ್ರಶಾಂತಿ ಎಂಬವರು ನಿನ್ನೆ ಸಂಜೆ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಧರ್ಮಪಾಲ ದೋಳ, ಚೆನ್ನಕೇಶವ ದೋಳ, ಕುಸುಮಾಧರ ದೋಳ, ಪುತ್ರಿಯರಾದ ಯಶೋಧ ಹಾಗೂ ಸೊಸೆಯಂದಿರು, ಅಳಿಯ ಮೊಮ್ಮಕ್ಕಳನ್ನು‌ ಅಗಲಿದ್ದಾರೆ.