ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ರಿಗೆ ಮಾತೃ ವಿಯೋಗ

0

ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ, ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ರವರ ಮಾತೃಶ್ರೀ ದಿ.ಹೂವಯ್ಯ ಗೌಡರ ಪತ್ನಿ ಶ್ರೀಮತಿ ನೀಲಮ್ಮ ರವರು
ಇಂದು ಮಧ್ಯಾಹ್ನ
ತನ್ನ ‌ಸ್ವಗೃಹದಲ್ಲಿ
ವಯೋಸಹಜವಾಗಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ಪುರುಷೋತ್ತಮ ಗೌಡ ಕೋಲ್ಚಾರು,ಪುತ್ರಿಯರಾದ ಶ್ರೀಮತಿ ರೋಹಿಣಿ, ಶ್ರೀಮತಿ ಸರಸ್ವತಿ, ಅಳಿಯ ಮೋಂಟಡ್ಕ ಪುಟ್ಟಣ್ಣ ಗೌಡ, ಚೆನ್ನಕೇಶವ, ಶೀನಪ್ಪ‌ ಕಾವು, ಸೊಸೆಯಂದಿರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಧರ್ಮಾವತಿ, ಶ್ರೀಮತಿ ಲಕ್ಷ್ಮೀ,
ಶ್ರೀಮತಿ ‌ಸಂಧ್ಯಾ ಹಾಗೂ ಮೊಮ್ಮಕ್ಕಳನ್ನು,
ಮರಿಮಕ್ಕಳನ್ನು, ಕುಟುಂಬಸ್ಥರನ್ನು,
ಬಂಧು ವರ್ಗದವರನ್ನು ಅಗಲಿದ್ದಾರೆ.