ಗಂಗಮ್ಮ ಬಾಣಬೆಟ್ಟು ನಿಧನ

0

ಕನಕಮಜಲು ಗ್ರಾಮದ ಬಾಣಬೆಟ್ಟು ದಿ. ಪರಮೇಶ್ವರ ಗೌಡರ ಧರ್ಮಪತ್ನಿ ಶ್ರೀಮತಿ ಗಂಗಮ್ಮ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮೇ.9ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕಮಲಾಕ್ಷ ಬಾಣಬೆಟ್ಟು, ಮೋಹನ ಬಾಣಬೆಟ್ಟು, ಆನಂದ ಬಾಣಬೆಟ್ಟು , ಸೊಸೆಯಂದಿರು, ಮೊಮ್ಮಗಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.