ಸಿ.ಬಿ.ಎಸ್.ಇ : ನವೋದಯ ಮುಡಿಪು ಶಾಲೆಗೆ ದ್ವಿತೀಯ ಸ್ಥಾನಿಯಾದ ಸುಳ್ಯದ ಎಂ.ಶಿವಾನಿ

0

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಇದರ (ಸಿಬಿಎಸ್ )2024 ನೇ ಸಾಲಿನ 10 ನೇ ತರಗತಿಯ ಫಲಿತಾಂಶವನ್ನು ಬಿಡುಗಡೆಯಾಗಿದ್ದು,
ನವೋದಯ ಮುಡಿಪು ಶಾಲೆಯ ವಿದ್ಯಾರ್ಥಿನಿ ಎಂ.ಶಿವಾನಿ 500 ಕ್ಕೆ 484 (96.8%) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನಿಯಾಗಿ ತೇರ್ಗಡೆ ಹೊಂದಿದ್ದಾರೆ.

ಇವರು ಸುಳ್ಯದ ಕೋವೈ ಸಿಲ್ಕ್ಸ್ ಮಾಲಕರಾದ ಎಸ್.ಮುರ್‌ಗೆಸನ್ ಹಾಗೂ ಡಾ.ಜ್ಯೋತಿಮಣಿ ದಂಪತಿಯ ಪುತ್ರಿ.